The Kerala forest officials have arrested five persons in Malappuram for allegedly killing pregnant wild buffalo and seized 25 kilograms of meat from one of the accuse.<br /><br />ಕೇರಳದಲ್ಲಿ ಕಾಡುಪ್ರಾಣಿಗಳ ಮಾರಣ ಹೋಮ ಮತ್ತೆ ಮುಂದುವರೆದಿದ್ದು ಗರ್ಭಿಣಿ ಆನೆಯ ನಂತರ ಇದೀಗ ಗರ್ಭಿಣಿ ಕಾಡು ಎಮ್ಮೆಯನ್ನು ಭೇಟೆಯಾಡಿ ಕೊಂಡಿರುವ ಘಟನೆ ಬೆಳಕಿಗೆ ಬಂದಿದೆ